ಚಾಮರಾಜಪೇಟೆ ನಾಗರಿಕ ಒಕ್ಕೂಟದಲ್ಲಿ ಬಿರುಕು | Chamrajpet | Idgah Maidan | Zameer Ahmed Khan

2022-08-21 7

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣಪನ ಗಲಾಟೆ ನಡುವೆ ಈಗ ಒಕ್ಕೂಟದ ಮಧ್ಯೆ ಬಿರುಕು ಮೂಡಿದೆ. ಗಣಪನ ಕೂರಿಸೋದು ಯಾರು ಅನ್ನೋ ಗಲಾಟೆಯೇ ಜೋರಾಗಿ ಸೌಂಡ್ ಮಾಡ್ತಿದೆ. ಅಷ್ಟಕ್ಕೂ ಸಂಘಟನೆಗಳ ಮಧ್ಯೆ ಬಿರುಕಿಗೆ ಕಾರಣವಾಗಿದ್ದು ಪ್ರಭಾವಿ ಶಾಸಕರಂತೆ..! ಯಾರು ಆ ಶಾಸಕ ಅಂತೀರಾ..? ಇಲ್ಲಿದೆ ಡೀಟೈಲ್ಸ್

#publictv #idgahmaidan #ganeshotsav #zameerahmedkhan